1/9
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 0
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 1
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 2
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 3
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 4
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 5
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 6
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 7
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ screenshot 8
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ Icon

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

Kuvempu Bhasha Bharathi Pradhikara
Trustable Ranking Icon信頼済
1K+ダウンロード
2.5MBサイズ
Android Version Icon4.0.1 - 4.0.2+
Androidバージョン
1.2(19-09-2018)最新バージョン
-
(0 レビュー)
Age ratingPEGI-3
ダウンロード
詳細レビューバージョン情報
1/9

ಕುವೆಂಪು ಭಾಷಾ ಭಾರತಿ ಪ್ರಾಧಿಕಾರの説明

ಶ್ರೇಷ್ಟ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಮತ್ತೊಂದು ಹೆಸರು ಕನ್ನಡ ನಾಡು. ಎಂಟು ಜ್ನಾನಪೀಠ ಪ್ರಶಸ್ತಿಗಳು ಕನ್ನಡ ನಾಡಿಗೆ ಸಂದಿರುವುದು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಕನ್ನಡ ಸಾಹಿತ್ಯವನ್ನು ಮತ್ತಷ್ಟು ಸಮೃದ್ದಗೊಳಿಸುವ, ಕನ್ನಡಿಗರಿಗೆ ದೇಶದ ಅನ್ಯ ಭಾಷೆಗಳ ಮೌಲಿಕ ಪುಸ್ತಕಗಳನ್ನು ಪರಿಚಯಿಸುವ ಹಾಗು ಕನ್ನಡದ ಶ್ರೇಷ್ಟ ಮೌಲಿಕ ಕೃತಿಗಳನ್ನು ಅನ್ಯ ಭಾಷೆಗಳಿಗೆ ಭಾಷಾಂತರಿಸುವ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಸ್ಥಾಪನೆಯಾಗಿದೆ. ಪುಸ್ತಕ ಪ್ರಕಟಣೆ ಪ್ರಾದಿಕಾರದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದ್ದು, ಇದುವರೆವಿಗೆ ಸುಮಾರು 310 ಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿದ್ದು ವಿವರಗಳನ್ನು ಈ ಮೂಲಕ ತಮ್ಮ ಮುಂದಿರಿಸಿದೆ. ಪ್ರಕಟಿತ ಪುಸ್ತಕಗಳು ವಾಚಕರಿಗೆ ಸುಲಭವಾಗಿ ದೊರಕಿಸುವ ನಿಟ್ಟಿನಲ್ಲಿ ಈ ತಂತ್ರಾಂಶವನ್ನು ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ನೀವು ಪುಸ್ತಕಗಳನ್ನು ಕೊಂಡುಕೊಳ್ಳಬಹುದು.


Kannada Nadu is another name for the classic literature and writers. This is an excellent example of sandiruvudu eight jnanapitha Awards Kannada Nadu. Further samrddagolisuva Kannada literature, foreign languages, readable copy of the book to be presented in Kannada and Kannada and other languages, translating the classic works of valid Kuvempu Bhasha Bharati Authority has established. One of the main activities of the Authority's publication of the book, the books have been printed in more than 310 details about their mundiriside. Readers can easily dorakisuva books published by the authority of the software being developed. The books can be bought by you.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ - バージョン 1.2

(19-09-2018)
他のバージョン
新機能はimproved...

まだ、レビューや評価はありません。 して最初のレビューワーになってください。

-
0 Reviews
5
4
3
2
1

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ- APK情報

APKバージョン: 1.2パッケージ: org.kuvempubb.myapp
Androidでの対応: 4.0.1 - 4.0.2+ (Ice Cream Sandwich)
開発者:Kuvempu Bhasha Bharathi Pradhikara許可:2
名前: ಕುವೆಂಪು ಭಾಷಾ ಭಾರತಿ ಪ್ರಾಧಿಕಾರサイズ: 2.5 MBダウンロード: 4バージョン : 1.2リリース日: 2018-09-19 21:05:39最小スクリーン: SMALLサポートされたCPU:
パッケージ ID: org.kuvempubb.myappSHA1署名: 81:2A:67:84:A9:CB:13:86:19:74:51:66:C0:62:31:E2:47:6A:2A:66開発者 (CN): KBBP組織 (O): Bhasha Bharathi地域 (L): Bengaluru国 (C): 91都道府県/州/市 (ST): Karnatakaパッケージ ID: org.kuvempubb.myappSHA1署名: 81:2A:67:84:A9:CB:13:86:19:74:51:66:C0:62:31:E2:47:6A:2A:66開発者 (CN): KBBP組織 (O): Bhasha Bharathi地域 (L): Bengaluru国 (C): 91都道府県/州/市 (ST): Karnataka

ಕುವೆಂಪು ಭಾಷಾ ಭಾರತಿ ಪ್ರಾಧಿಕಾರの最新バージョン

1.2Trust Icon Versions
19/9/2018
4 ダウンロード2.5 MB サイズ
ダウンロード